ಹಿಡಿ.. ಹೊಡಿ.. ಬಡಿ.. ಪಾಕಿಸ್ತಾನಕ್ಕೆ ಮೊದಲ ಏಟು ಕೊಟ್ಟ ಭಾರತ! Ind VS Pak ಭಾರತ ಕ್ರಿಕೆಟ್ ತಂಡದ ಎದುರು ಹೀನಾಯ ಸೋಲು ಕಂಡು ಕಂಡು ಕೊರಗುತ್ತಿರುವ ಪಾಕಿಸ್ತಾನ ಈಗ ಮತ್ತೊಮ್ಮೆ ಭಾರತದ ಎದುರು ಸೋತು ಸುಣ್ಣವಾಗಲು ಎಂಟ್ರಿ ಕೊಟ್ಟಿದೆ. ಏಷ್ಯಾಕಪ್-2025 ಅಖಾಡ ಪ್ರವೇಶ ಮಾಡಿ ಹೀನಾಯ ಸೋಲುಗಳನ್ನು ಕಂಡಿರುವ ಪಾಕಿಸ್ತಾನ ತಂಡ ಇದೀಗ ಫೈನಲ್ ಮ್ಯಾಚ್ ಆಡುತ್ತಿದೆ. ಹೀಗಿದ್ದಾಗ ಆರಂಭದಲ್ಲೇ ಪಾಕಿಸ್ತಾನ ತಂಡಕ್ಕೆ ಭಾರಿ ದೊಡ್ಡ ಆಘಾತ ಎದುರಾಗಿದ್ದು, ಟೀಂ ಇಂಡಿಯಾ ಎದುರು ಟಾಸ್ ಸೋತು...
