45 ಬಂದ್ಮೇಲೆ ಅರ್ಜುನ್ ಜನ್ಯ ಬೇರೆ ಲೆವೆಲ್ಗೆ ಹೋಗ್ತಾರೆ ಎಂದ ಶಿವಣ್ಣ ಉತ್ತಿಷ್ಠಭಾರತ Uttishtabharatha ಸುದ್ದಿ ಜಾಲತಾಣ ವರದಿ: ಡೈರೆಕ್ಟರ್ ಅರ್ಜುನ್ ಜನ್ಯ (Arjun Janya) ಮೇಲೆ ಸಾಕಷ್ಟು ನಂಬಿಕೆ ಇದೆ. ಚಿತ್ರೀಕರಣದ ಮುಂಚೇನೆ 45 ಚಿತ್ರವನ್ನ ಚಿತ್ರದ ನಾಯಕರು ನೋಡಿದ್ದಾರೆ. ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಕೂಡ ವೀಕ್ಷಿಸಿದ್ದಾರೆ. ಹಾಗಾಗಿಯೇ ಇಡೀ ತಂಡಕ್ಕೆ ಚಿತ್ರದ ಬಗ್ಗೆ ಭಾರೀ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ (Shiva Rajkumar) ಒಂದು ಮಾತು ಹೇಳಿದ್ದಾರೆ....
