ದಂಗಲ್ ಮೀರಿಸಿದ ಧುರಂಧರ್! 12 ದಿನದಲ್ಲಿ ಗಳಿಸಿದ್ದೆಷ್ಟು? ವರ್ಷಾಂತ್ಯಕ್ಕೆ ಬಾಲಿವುಡ್ ಸಿನಿಮಾಗೆ ಬಿಗ್ ಧಮಾಕಾ ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಧುರಂಧರ್ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 12: ರಣವೀರ್ ಸಿಂಗ್ (Ranveer Singh) ಅವರ ಧುರಂಧರ್ (Dhurandhar) ಬಾಕ್ಸ್ ಆಫೀಸ್ನಲ್ಲಿ ತನ್ನ ಐತಿಹಾಸಿಕ ಕಲೆಕ್ಷನ್ ರೇಸ್ ಮುಂದುವರೆಸಿದೆ. ಎರಡನೇ ವಾರದ ದಿನದಲ್ಲೂ ಗಮನಾರ್ಹವಾದ ಆಕ್ಯುಪೆನ್ಸಿ ಸಾಧಿಸಿದೆ. 12 ನೇ ದಿನದಂದು, ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಭಾರತದಲ್ಲಿ ಅಪೇಕ್ಷಿತ ರೂ. 400 ಕೋಟಿ...
