ಕೋಟಿ ಕೋಟಿ ಆರ್ಸಿಬಿ ಅಭಿಮಾನಿಗಳಿಗೆ ದಿಢೀರ್ ಹೃದಯಾಘಾತ, ಕಾರಣ ಇಲ್ಲಿದೆ... Lauren Bell ಕನ್ನಡಿಗರ ತಂಡ ಆರ್ಸಿಬಿ ಅಂದ್ರೆ ಅಭಿಮಾನಿಗಳ ಪಾಲಿಗೆ ಹೃದಯದ ಬಡಿತ... ಆರ್ಸಿಬಿ ಪರ ಜೀವ ಬೇಕಾದರೂ ಕೊಟ್ಟು ಬೆಂಬಲ ನೀಡುತ್ತೇವೆ ಅಂತಾರೆ ಕೋಟಿ ಕೋಟಿ ಅಭಿಮಾನಿಗಳು... ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಕಂಡರೆ ಯಾಕೆ ಇಷ್ಟು ಪ್ರೀತಿ? ಅನ್ನೋದು ಕನ್ನಡಿಗರ ಹೃದಯಕ್ಕೆ ಮಾತ್ರ ಗೊತ್ತು. ಅದಲ್ಲೂ ಸತತ 17 ವರ್ಷ ಕಪ್ ಗೆಲ್ಲದೇ ಇದ್ದರೂ ಆರ್ಸಿಬಿ ಟೀಂ ಬೆನ್ನಿಗೆ ನಿಂತಿದ್ದರು ಕೋಟಿ ಕೋಟಿ...
