Insurance Amendment Bill 2025: ವಿಮಾ ತಿದ್ದುಪಡಿ ಮಸೂದೆ 2025 ಅಂಗೀಕರಿಸಿದ ಲೋಕಸಭೆ; ಬದಲಾವಣೆ, ಜನರ ಮೇಲಿನ ಪರಿಣಾಮ ಏನು? ವಿಮಾ ಕ್ಷೇತ್ರದಲ್ಲಿ (Insurance) ಎಫ್ಡಿಐ ಮಿತಿಯನ್ನು ಶೇ.74ರಿಂದ ಶೇ.100ಕ್ಕೆ ಹೆಚ್ಚಿಸುವ ಸಬ್ಕೋ ಬಿಮಾ ಸಬ್ಕೋ ರಕ್ಷಾ (ವಿಮಾ ಕಾನೂನುಗಳ ತಿದ್ದುಪಡಿ) ಮಸೂದೆ, 2025 ಅನ್ನು ಮಂಗಳವಾರ ಲೋಕಸಭೆಯಲ್ಲಿ (Lokasabha) ಅಂಗೀಕರಿಸಲಾಗಿದೆ. ಈ ಮೂಲಕ ವಿಮಾ ಕ್ಷೇತ್ರದಲ್ಲಿ ಹೆಚ್ಚಿನ ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು Uttishtabharatha ವರದಿ ಮಾಡಿದೆ. ಈ ಮಸೂದೆ...
