ಕ್ಯಾಮರೂನ್ ಗ್ರೀನ್ಗೆ ಜಾಕ್ ಪಾಟ್! ಐಪಿಎಲ್ ಇತಿಹಾಸದಲ್ಲೇ ದುಬಾರಿ ವಿದೇಶಿ ಪ್ಲೇಯರ್ ಎನಿಸಿಕೊಂಡ ಆಸೀಸ್ ಆಲ್ರೌಂಡರ್ ಆಸ್ಟ್ರೇಲಿಯಾದ ಸ್ಫೋಟಕ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ ಮಿನಿ ಹರಾಜಿನಲ್ಲಿ ಜಾಕ್ ಪಾಟ್ ಹೊಡೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಆಸೀಸ್ ತಂಡದ ಸ್ಫೋಟಕ ಆಲ್ರೌಂಡರ್ಗೆ ಬರೋಬ್ಬರಿ 25. 20 ಕೋಟಿ ರೂಪಾಯಿಗೆ ಖರೀದಿಸಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಮರೂನ್ ಗ್ರೀನ್ಗೆ ಪೈಪೋಟಿ ನಡೆಸಿದರಾದರೂ, ಅತಿ ಹೆಚ್ಚು ಹಣದೊಂದಿಗೆ ಹರಾಜು ಪ್ರವೇಶಿಸಿರುವ ಕೆಕೆಆರ್ ಆಸೀಸ್ ಆಲ್ರೌಂಡರ್ರನ್ನ ತನ್ನ...
