ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ತೈವಾನ್ ಸುತ್ತಲೂ ಚೀನಾ 'ಜಸ್ಟೀಸ್ ಮಿಷನ್ 2025' ಹೆಸರಿನಲ್ಲಿ ಭಾರಿ ಸೇನಾ ಸಮರಭ್ಯಾಸ ನಡೆಸುತ್ತಿದೆ. ರಾಷ್ಟ್ರೀಯ ಏಕತೆ ರಕ್ಷಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಂಡಿರುವುದಾಗಿ ಚೀನಾ ಹೇಳಿಕೊಂಡಿದೆ.ಆದರೆ, ತೈವಾನ್ ಇದನ್ನು ಸ್ಪಷ್ಟ ಮಿಲಿಟರಿ ಬೆದರಿಕೆ ಎಂದು ಖಂಡಿಸಿ, ಅಂತರಾಷ್ಟ್ರೀಯ ಕಾನೂನುಗಳನ್ನು ಪ್ರಶ್ನಿಸುವ ಚೀನಾದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇನ್ನು, ಚೀನಾ 2022ರಿಂದ ಈವರೆಗೆ ಸುಮಾರು 6 ಬಾರಿಗೆ ಈ ಭೀಕರ ಮಿಲಿಟರಿ ಡ್ರಿಲ್ ಗಳನ್ನು ಮಾಡಿದ್ದು, ಇದು ಯುಎಸ್...
