ಇಳಿಕೆ ಕಂಡಿದ್ದ ಬಂಗಾರ-ಬೆಳ್ಳಿ ಇಂದು ಮತ್ತೆ ಏರಿಕೆ: ಚಿನ್ನದ ಬೆಲೆಯ ಹಾವು-ಏಣಿ ಆಟ ನೋಡಿ ಸುಸ್ತಾದ ಗ್ರಾಹಕರು ಚಿನ್ನ… ಪ್ರತಿ ಮಹಿಳೆಯರ ಮೊದಲ ಆಯ್ಕೆ. ಯಾವುದಾದರೂ ದೊಡ್ಡ ಮೊತ್ತ ಇದ್ದರೆ ಏನು ತೆಗೆದುಕೊಳ್ಳಬೇಕು ಅಂದಾಕ್ಷಣ ಮಹಿಳೆಯರ ಮೊದಲ ಆಯ್ಕೆಯೇ ಬಂಗಾರ. ಮಹಿಳೆಯರು ಮಾತ್ರವಲ್ಲ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹೂಡಿಕೆಯ ರೂಪದಲ್ಲೇ ಬಂಗಾರ-ಬೆಳ್ಳಿಯನ್ನು ನೋಡುತ್ತಿದ್ದಾರೆ. ವರ್ಷ ಮುಗಿಯತ್ತ ಬಂದರೂ ಬಂಗಾರ-ಬೆಳ್ಳಿಯ ಬೆಲೆ ಏರುತ್ತಲೇ ಇದೆ. ಈ ವರ್ಷಂತೂ ಬಂಗಾರ ಪ್ರಿಯರಿಗೆ ಮರೆಯಲಾಗದ ವರ್ಷವಾಗಿದೆ ಎಂದು Uttishtabharatha (ಉತ್ತಿಷ್ಠಭಾರತ) ವರದಿ...
