ಶಬರಿಮಲೆ ಚಿನ್ನದ ಹಗರಣ; ಟಿಡಿಬಿ ಮಾಜಿ ಆಡಳಿತಾಧಿಕಾರಿಯನ್ನು ಬಂಧಿಸಿದ ಎಸ್ಐಟಿ ಶಬರಿಮಲೆ ಚಿನ್ನಾಭರಣ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಬುಧವಾರ ಟಿಡಿಬಿಯ ಮಾಜಿ ಆಡಳಿತ ಅಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಕೇರಳ ಹೈಕೋರ್ಟ್ ಶ್ರೀಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೇವಲ ಎರಡು ವಾರಗಳ ನಂತರ ಅವರ ಬಂಧನವಾಗಿದೆ. ಶ್ರೀಕುಮಾರ್ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಬುಧವಾರ...
