ಹೊಸ ವರ್ಷಕ್ಕೂ ಮುನ್ನ ವೃಂದಾವನಕ್ಕೆ ವಿರುಷ್ಕ ಜೋಡಿ ಭೇಟಿ! ಈ ವೇಳೆ ಪ್ರೇಮಾನಂದ ಮಹಾರಾಜ ಕೊಟ್ಟ ಸಂದೇಶವೇನು? ಟೀಮ್ ಇಂಡಿಯಾ (Team India) ದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಸೋಮವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಮಂಗಳವಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಮತ್ತೊಮ್ಮೆ ವೃಂದಾವನ (Vrindavan) ದ ಪ್ರೇಮಾನಂದ್ ಜಿ ಮಹಾರಾಜ್ (Premanand Ji Maharaj) ಆಶ್ರಮಕ್ಕೆ ಭೇಟಿ...
