ಕೋಟಿ ಕೋಟಿ ಆರ್ಸಿಬಿ ಅಭಿಮಾನಿಗಳಿಗೆ ದಿಢೀರ್ ಹೃದಯಾಘಾತ, ಕಾರಣ ಇಲ್ಲಿದೆ… Lauren Bell
ಕನ್ನಡಿಗರ ತಂಡ ಆರ್ಸಿಬಿ ಅಂದ್ರೆ ಅಭಿಮಾನಿಗಳ ಪಾಲಿಗೆ ಹೃದಯದ ಬಡಿತ… ಆರ್ಸಿಬಿ ಪರ ಜೀವ ಬೇಕಾದರೂ ಕೊಟ್ಟು ಬೆಂಬಲ ನೀಡುತ್ತೇವೆ
ಅಂತಾರೆ ಕೋಟಿ ಕೋಟಿ ಅಭಿಮಾನಿಗಳು… ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಕಂಡರೆ ಯಾಕೆ ಇಷ್ಟು ಪ್ರೀತಿ? ಅನ್ನೋದು ಕನ್ನಡಿಗರ ಹೃದಯಕ್ಕೆ ಮಾತ್ರ ಗೊತ್ತು.
ಅದಲ್ಲೂ ಸತತ 17 ವರ್ಷ ಕಪ್ ಗೆಲ್ಲದೇ ಇದ್ದರೂ ಆರ್ಸಿಬಿ ಟೀಂ ಬೆನ್ನಿಗೆ ನಿಂತಿದ್ದರು ಕೋಟಿ ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, ಕೋಟಿ ಕೋಟಿ ಆರ್ಸಿಬಿ ಅಭಿಮಾನಿಳೇ ದಿಢೀರ್ ಹೃದಯಾಘಾತ, ಕಾರಣ ಇಲ್ಲಿದೆ…
1 ವರ್ಷದ ಮಗುವಿನಿಂದ ಹಿಡಿದು 90 ವರ್ಷದ ವೃದ್ಧರ ತನಕವೂ ಆರ್ಸಿಬಿ ತಂಡ ಫೇವರಿಟ್ ಆಗಿದೆ.
ಆರ್ಸಿಬಿ ತಂಡ ಒಂದು ಬಾರಿ ಕಪ್ ಗೆದ್ದ ಖುಷಿಯಲ್ಲಿ ಇರುವ ಅಭಿಮಾನಿಗಳಿಗೆ ಇನ್ನೊಂದು ಗಿಫ್ಟ್ ಸಿಗುವುದು ಗ್ಯಾರಂಟಿ ಎಂದು ಹೇಳುವಾಗಲೇ, ಆರ್ಸಿಬಿ ಮಹಿಳಾ ತಂಡ ಕೂಡ 2ನೇ ಬಾರಿಗೆ ಕಪ್ ಗೆದ್ದು ಕನ್ನಡ ನಾಡಿಗೆ ತಂದು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
ಇದೇ ಸಂದರ್ಭದಲ್ಲೇ, ಕೋಟಿ ಕೋಟಿ ಆರ್ಸಿಬಿ ಅಭಿಮಾನಿಗಳಿಗೆ ದಿಢೀರ್ ಹೃದಯಾಘಾತದಂತಹ ಆಘಾತ ಎದುರಾಗಿದ್ದು, ಅದರ ಕಾರಣವನ್ನು Uttishtabharatha ವಿವರಿಸಿದೆ…
ಕೋಟಿ ಕೋಟಿ ಆರ್ಸಿಬಿ ಅಭಿಮಾನಿಗಳಿಗೆ ದಿಢೀರ್…
ಹೌದು, ಆರ್ಸಿಬಿ ತಂಡವನ್ನು ಕಂಡರೆ ಅಭಿಮಾನಿಗಳು ಪೂಜಿಸುತ್ತಾರೆ. ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ, ಮೆರೆಸುತ್ತಾರೆ.
ಅದರಲ್ಲೂ ಆರ್ಸಿಬಿ ಮಹಿಳಾ ತಂಡಕ್ಕೆ ಕೂಡ ಕೋಟಿ ಕೋಟಿ ಅಭಿಮಾನಿಗಳು ಬೆಂಬಲ ನೀಡುತ್ತಾ ಬರುತ್ತಾ ಇದ್ದಾರೆ. ಹೀಗಿದ್ದಾಗಲೇ ಕೋಟಿ ಕೋಟಿ ಆರ್ಸಿಬಿ ಅಭಿಮಾನಿಗಳಿಗೆ ದಿಢೀರ್ ಹೃದಯಾಘಾತ, ಕಾರಣ ಏನು?
90 ಲಕ್ಷ ರೂಪಾಯಿ ಕೊಟ್ಟ ಆರ್ಸಿಬಿ…
ಹೌದು, ಆರ್ಸಿಬಿ ತಂಡಕ್ಕೆ ಇದೀಗ 24 ವರ್ಷದ ಯುವ ವೇಗಿ ಲಾರೆನ್ಬೆಲ್ ಎಂಟ್ರಿ ಆಗುತ್ತಿದೆ. ಆಟದಲ್ಲಿ ಲಾರೆನ್ಬೆಲ್ ಎಷ್ಟು ಕಟ್ಟುನಿಟ್ಟೋ, ಅವರ ಸೌಂದರ್ಯದ ಮೂಲಕವೂ ಎಲ್ಲರನ್ನ ಸೆಳೆಯುತ್ತಾರೆ.
ಹೀಗಿದ್ದಾಗ ಆರ್ಸಿಬಿ ತಂಡಕ್ಕೆ ಈ ಸುಂದರಿ ಆಗಮನ ಆಗಿರುವುದು ಅಭಿಮಾನಿಗಳಿಗೆ ಖುಷಿಯಲ್ಲಿ ಆಘಾತ ತಂದಂತೆ ಇದೆ.
ಬರೋಬ್ಬರಿ 6.2 ಅಡಿ ಎತ್ತರದ ಲಾರೆನ್, ಸ್ವಿಂಗ್& ಪೇಸ್ಅಸ್ತ್ರದಿಂದಲೇ ಎದುರಾಳಿ ತಂಡಗಳ ಬಗ್ಗು ಬಡಿದು ಅಬ್ಬರಿಸುತ್ತಾರೆ.
ಇನ್ನು 90 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿರುವ ಆರ್ಸಿಬಿ ತಂಡವು ಅಭಿಮಾನಿಗಳಿಗೆ ಖುಷಿಯನ್ನೇ ಕೊಟ್ಟಿದೆ.
ಈ ಮೂಲಕ ಇಡೀ ಮಹಿಳಾ ಪ್ರಿಮಿಯರ್ ಲೀಗ್ ಅಖಾಡದಲ್ಲೇ ತನ್ನ ಆಟದ ಗತ್ತು ತೋರಿಸಲು & ಆ ಮೂಲಕ ಎದುರಾಳಿ ತಂಡಗಳಿಗೆ ಆಘಾತ ನೀಡಲು ಲಾರೆನ್ಬೆಲ್ ಬೆಂಗಳೂರು ತಂಡದ ಪರ ಎಂಟ್ರಿ ಕೊಡುತ್ತಿದ್ದಾರೆ…




Hello