ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ಬಹುತೇಕ ರದ್ದು ಸಾಧ್ಯತೆ, 125 ಕೋಟಿ ರೂಪಾಯಿ… World Cup
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಈ ದಿನ ಎಂದೆಂದಿಗೂ ಮರೆಯಲು ಆಗದು, ಏಕೆಂದರೆ ಈ ದಿನ ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಆಡುತ್ತಿದೆ.
ಮ್ಯಾಚ್ ಗೆದ್ದರೆ ಹೊಸ ಇತಿಹಾಸವೇ ನಿರ್ಮಾಣ ಆಗಲಿದೆ. ಅದರಲ್ಲೂ ಆಸ್ಟ್ರೇಲಿಯಾ ತಂಡವನ್ನ ಸೋಲಿಸಿ ಬಂದ ನಂತರ ಮತ್ತಷ್ಟು ಶಕ್ತಿ & ಆತ್ಮವಿಶ್ವಾಸ ಹೆಚ್ಚಾಗಿತ್ತು.
ಹೀಗಾಗಿ 150 ಕೋಟಿ ಭಾರತೀಯರಿಗೆ ಇಂದಿನ ದಿನ ತುಂಬಾನೇ ಸ್ಪೆಷಲ್ ಆಗಿತ್ತು. ಆದರೆ ಇಂತಹ ಸಮಯದಲ್ಲೇ, ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ಬಹುತೇಕ ರದ್ದು ಸಾಧ್ಯತೆ, 125 ಕೋಟಿ ರೂಪಾಯಿ…
ಹೌದು, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಬಹುದೊಡ್ಡ ಸಾಧನೆ ಮಾಡಿದ್ದು, ಇದರೊಂದಿಗೆ ಜಾಗತಿಕ ಕ್ರಿಕೆಟ್ ಲೋಕದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ.
ಹೀಗಾಗಿ ಇಂದು ಮುಂಬೈ ನಗರದಲ್ಲಿ ನಡೆಯುತ್ತಿರುವ 2025 ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ಗೆಲ್ಲಲು ಭಾರತದ ಮಹಿಳಾ ಕ್ರಿಕೆಟ್ ಆಟಗಾರರು ಸಂಪೂರ್ಣ ಸಜ್ಜಾಗಿದ್ದರು.
ಆದರೆ, ಇದೇ ಮಹತ್ವದ ಸಮಯದಲ್ಲಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ಬಹುತೇಕ ರದ್ದು ಆಗುವ ಸಾಧ್ಯತೆ ಎದುರಾಗಿದ್ದು, ಇದರಿಂದ ಸುಮಾರು 125 ಕೋಟಿ ರೂಪಾಯಿ ನಷ್ಟವಾಗುವ ಆತಂಕ ವ್ಯಕ್ತವಾಗಿದೆ ಎಂದು Uttishtabharatha ವರದಿ ಮಾಡಿದೆ.
ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ರದ್ದು..
ಕ್ರಿಕೆಟ್ ಆಟವನ್ನು ಪೂಜಿಸುವ, ಕ್ರಿಕೆಟ್ ಆಟಗಾರರಿಗೆ ದೇವರ ಸ್ಥಾನ ನೀಡಿರುವ ಏಕೈಕ ದೇಶ ಅಂದ್ರೆ ಅದು ನಮ್ಮ ಭಾರತ.
ಹೀಗಾಗಿ ಭಾರತದಲ್ಲಿ ಕ್ರಿಕೆಟ್ ಆಟವನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ಪೂಜಿಸುವವರು ಇದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿದ್ದರೆ, ವಿರಾಟ್ ಕೊಹ್ಲಿ ಕ್ರಿಕೆಟ್ ಕಿಂಗ್ ಅಂದ್ರೆ ರಾಜನಾಗಿ ಮೆರೆಯುತ್ತಿದ್ದಾರೆ.
ಇಷ್ಟೆಲ್ಲದರ ನಡುವೆ ಭಾರತದ ಮಹಿಳಾ ಕ್ರಿಕೆಟ್ ತಂಡ ಕೂಡ ಪ್ರಪಂಚದ ಮೂಲೆ ಮೂಲೆಯಲ್ಲೂ ದೊಡ್ಡ ಹವಾ ಎಬ್ಬಿಸಿದೆ. ಇಂದು 2025 ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ ಪಂದ್ಯ ಗೆದ್ದು ಇತಿಹಾಸ ನಿರ್ಮಾಣ ಮಾಡಲು ಸಜ್ಜಾಗಿತ್ತು.
ಆದರೆ ದಿಢೀರ್ ಅಂತಾ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ಬಹುತೇಕ ರದ್ದು ಸಾಧ್ಯತೆ?
ಮಳೆ.. ಮಳೆ.. ಭರ್ಜರಿ ಮಳೆ…
ಹೌದು, ನಮ್ಮ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್ ಅಖಾಡದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ನೀಡಿದ್ದ ಭರ್ಜರಿ 339 ರನ್ಗಳ ಗುರಿಯನ್ನ ಸುಲಭವಾಗಿ ಬೆನ್ನುಹತ್ತಿ ಗೆದ್ದು ಬೀಗಿತ್ತು.
ಈ ಮೂಲಕ ಹೊಸ ಇತಿಹಾಸ ಕೂಡ ನಿರ್ಮಾಣ ಮಾಡಿತ್ತು. ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಮ್ಯಾಚ್ ಆಡಲು ಇಂಡಿಯನ್ ವುಮೆನ್ಸ್ ಕ್ರಿಕೆಟ್ ಟೀಂ ಸಜ್ಜಾಗಿತ್ತು.
ಆದರೆ ಇಂತಹ ಸಮಯದಲ್ಲೇ 2025 ಮಹಿಳೆಯರ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ ಪಂದ್ಯಕ್ಕೆ ಮಳೆ ಕಾಟ ಎದುರಾಗಿದೆ. ಭಾರಿ ಮಳೆಯು ಬೀಳುತ್ತಿರುವ ಕಾರಣಕ್ಕೆ ಮ್ಯಾಚ್ ಬಹುತೇಕ ರದ್ದು ಆಗಿ, ಕ್ಯಾನ್ಸಲ್ ಆಗುವ ಭಯ ಕಾಡುತ್ತಿದೆ…



