ಅವನ ಬಗ್ಗೆ ಏನು ಹೇಳೋದು? ಅವನು ನನ್ನ ಗೆಳೆಯ ಎಂದು ರಾಜ್ ಬಿ ಶೆಟ್ಟಿ ಹೇಳಿದ್ಯಾರಿಗೆ? 45 ಚಿತ್ರದಲ್ಲಿ (45 Movie) ಮಲ್ಟಿಸ್ಟಾರ್ಸ್ ನಟಿಸಿದ್ದಾರೆ. ಮೊದಲನೆಯದಾಗಿ ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ (Pramod Shetty), ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವು ಖ್ಯಾತ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇದರ ಜೊತೆಗೆ, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸುಧಾರಾಣಿ ನಟಿಸಿದ್ದು, ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇದೇ ಚಿತ್ರದಲ್ಲಿ ಪ್ರಮೋದ್...
