ನರೇಂದ್ರ ಮೋದಿಗಾಗಿ ಕಾರು ಚಲಾಯಿಸಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರಧಾನಿ! ಇಥಿಯೋಪಿಯದಲ್ಲಿ ಭಾರತದ ಪ್ರಧಾನಿಗೆ ಗೌರವ ಕೆಲವೊಮ್ಮೆ ಜಿಯೋ ಪಾಲಿಟಿಕ್ಸ್ನಲ್ಲಿ (Geopolitics) ಸಣ್ಣ ಸಣ್ಣ ಕ್ಷಣಗಳೇ ದೊಡ್ಡ ಸಂದೇಶವೊಂದನ್ನು ನೀಡುತ್ತದೆ. ಹೌದು, ರಾಷ್ಟ್ರ ನಾಯಕರ ಪ್ರೋಟೋಕಾಲ್ಗಿಂತಲೂ ಆತ್ಮೀಯತೆಯೇ ಹೆಚ್ಚು ಮಾತನಾಡುವ ಇಂತಹ ಸಂದರ್ಭಗಳು ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಅದಕ್ಕೆ ಸ್ಪಷ್ಟ ಉದಾಹರಣೆ: ಇತ್ತೀಚೆಗೆ ಪ್ರಧಾನಿ (Prime Minister) ನರೇಂದ್ರ ಮೋದಿ (Prime Minister Narendra Modi) ಅವರ ವಿದೇಶಿ ಪ್ರವಾಸಗಳಲ್ಲಿ ಕಂಡುಬರುತ್ತಿರುವ ಕಾರ್ ಡಿಪ್ಲೊಮಸಿ!...
ಇಥಿಯೋಪಿಯಾದಲ್ಲಿ ‘ವಂದೇ ಮಾತರಂ’ ಉಲ್ಲೇಖ, ‘ಈ ಅತ್ಯುನ್ನತ ಗೌರವ ನನ್ನದಲ್ಲ, ಭಾರತಕ್ಕೆ ಸೇರಿದ್ದು’ ಎಂದ ಮೋದಿ ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಪ್ರಧಾನಿ ನರೇಂದ್ರ ಮೋದಿ ಅವರು ಇಥಿಯೋಪಿಯನ್ ಸಂಸತ್ತಿನಲ್ಲಿ ಭಾಷಣ ಮಾಡಿದರು. ಈ ವೇಳೆ ಇಥಿಯೋಪಿಯಾದ ಅತ್ಯುನ್ನತ ಗೌರವ ನೀಡಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ‘ಈ ಗೌರವ ನನ್ನದಲ್ಲ, ಇದು ಇಡೀ ಭಾರತಕ್ಕೆ ಸೇರಿದ್ದು’ ಎಂದು ಮೋದಿ ಹೇಳಿದರು. ಇಥಿಯೋಪಿಯಾ 'ಸಿಂಹಗಳ ನಾಡು' ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಇಥಿಯೋಪಿಯಾವನ್ನು ‘ಸಿಂಹಗಳ ನಾಡು’...
